ಭಾರತದಲ್ಲಿನ ಸಾಂಪ್ರದಾಯಿಕ ಕೃಷಿ-ಪಶುಸಂಗೋಪನಾ ವ್ಯವಸ್ಥೆಗಳ ಅವಲೋಕನ

ರಿತುಜಾ ಮಿತ್ರ ಮತ್ತು ಸಾಹಿತ್ ಪಶುಸಂಗೋಪನೆ ಮತ್ತು ಕೃಷಿ ನಡುವಿನ ಪರಸ್ಪರ ಸಂಬಂಧಗಳು ಸುಸ್ಥಿರ ಹಸಿರು ಪರಿಸರ ಉಳಿಸುವಲ್ಲಿ ಮತ್ತು ಜಾಗತಿಕ ಆರ್ಥಿಕತೆ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಸಾಮರ್ಥ್ಯವನ್ನು ಹೊಂದಿವೆ. ದೇಶದಾದ್ಯಂತದ ಗ್ರಾಮೀಣ ವ್ಯವಸ್ಥೆಗಳ ಉದಾಹರಣೆಗಳು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ಸ್ಥಳೀಯ...